Prime minister Narendra Modi purchased a Madhubani painting in Singapore by using his RuPay card. He is in three nation visit to Singapore, Malaysia, Indonesia.
ಸಿಂಗಾಪುರ, ಮಲೇಷ್ಯಾ, ಇಂಡೋನೇಷ್ಯಾ ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿದೇಶದಲ್ಲಿ ಡಿಜಿಟಲ್ ಇಂಡಿಯಾದ ಝಲಕ್ ಒಂದನ್ನು ತೋರಿದರು.